ಮೈದುಂಬಿ ಹರಿಯುತ್ತಿರುವ ತುಂಗ – ಭದ್ರಾ ನದಿ

ಮೈದುಂಬಿ ಹರಿಯುತ್ತಿರುವ ತುಂಗ – ಭದ್ರಾ ನದಿ

ತುಂಗ ಮತ್ತು ಭದ್ರಾ ಜಲಾಶಯಗಳಿಂದ 1.20 ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಟ್ಟಿರುವುದರಿಂದ ಹರಿಹರ ಬಳಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದ ರಾಘವೇಂದ್ರ ಸ್ವಾಮಿ ದೇವಸ್ಥಾನ ಹಿಂಭಾಗ ನದಿಯ ದಡದಲ್ಲಿ ನಿರ್ಮಾಣ ಹಂತದಲ್ಲಿರುವ ತುಂಗಾರತಿ ಸ್ಥಳ ಜಲಾವೃತವಾಗಿದೆ.

error: Content is protected !!