ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದ ಪರಿಣಾಮ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ ಕೆಲವೆಡೆ ಬಿತ್ತನೆ ಆರಂಭವಾಗಿದ್ದರೆ, ಉಳಿದೆಡೆ ಭೂಮಿ ಹದ ಮಾಡುವ ಕಾರ್ಯಗಳೂ ನಡೆಯುತ್ತಿವೆ. ನ್ಯಾಮತಿ ಬಳಿಯ ಜಮೀನಿನಲ್ಲಿ ಕೃಷಿಕ ಉಳುಮೆಯಲ್ಲಿ ನಿರತನಾಗಿರುವ ಚಿತ್ರವಿದು.
December 22, 2024