ದಾವಣಗೆರೆ, ಮಾ.17- ಸರ್ಕಾರದ ಆದೇಶದಲ್ಲಿ 3 ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು-ಕೊರತೆ ಸಭೆ ಕರೆಯಲು ನಿಯಮವಿದ್ದರೂ ವರ್ಷಗಳೇ ಕಳೆದರೂ ಇಂದಿಗೂ ಸಭೆ ಆಗಿಲ್ಲ. ಹಾಗಾಗಿ ಈ ಕೂಡಲೇ ಸಭೆ ಕರೆಯಬೇಕೆಂದು ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
March 19, 2025