ಸುದ್ದಿ ಸಂಗ್ರಹರೇಣುಕಾಚಾರ್ಯ ಜಯಂತಿ 12ಕ್ಕೆMarch 10, 2025March 11, 2025By Janathavani0 ಬಾಳೆಹೊನ್ನೂರು, ಮಾ. 9 – ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಶ್ರೀ ಜಗದ್ಗುರು ರೇಣು ಕಾಚಾರ್ಯ ಜಯಂತಿ ಯುಗ ಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವದ ಅಂಗವಾಗಿ ನಾಡಿದ್ದು ದಿನಾಂಕ 11 ರಿಂದ 14 ರವರೆಗೆ ವಿವಿಧ ಕಾರ್ಯಕ್ರಮ ಜರುಗಲಿವೆ. ದಾವಣಗೆರೆ