21ರಿಂದ ಸಿಇಟಿ ತರಬೇತಿ ಶಿಬಿರ

ದಾವಣಗೆರೆ, ಮಾ.10- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಇದೇ ದಿನಾಂಕ 21ರಿಂದ ಉಚಿತ ಸಿಇಟಿ ತರಬೇತಿ ಶಿಬಿರ ನಡೆಯಲಿದೆ. ಹೊಸ ಪಠ್ಯ ಕ್ರಮದ ಪ್ರಕಾರ  ಬೋಧಿಸಲಾಗುತ್ತದೆ. ವಿವರಕ್ಕೆ ಕೆ.ಬಿ. ಬಡಾವಣೆಯ 1ನೇ ಮುಖ್ಯ ರಸ್ತೆಯ 5ನೇ ಅಡ್ಡ ರಸ್ತೆಯಲ್ಲಿನ `ಜಯನಿವಾಸ’ ಎಬಿವಿಪಿ ಕಾರ್ಯಾಲಯವನ್ನು (95382 24347, 7892793221, 9148147272) ಸಂಪರ್ಕಿಸಬಹುದು.

error: Content is protected !!