ದಾವಣಗೆರೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಲಿಂಗರಾಜ್ ವಾಲಿ

ದಾವಣಗೆರೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಲಿಂಗರಾಜ್ ವಾಲಿ

ದಾವಣಗೆರೆ, ಫೆ. 6- ಈಚೆಗೆ ನಡೆದ ದಾವಣಗೆರೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ ಅಧ್ಯಕ್ಷರಾಗಿ ಲಿಂಗರಾಜ್ ವಾಲಿ, ಕಾರ್ಯದರ್ಶಿ ಎಸ್. ರವಿಕುಮಾರ, ಖಜಾಂಚಿಯಾಗಿ ಜೆ.ಪಿ. ಯೋಗಾನಂದ ಸ್ವಾಮಿ ಹಾಗೂ ಉಪಾಧ್ಯಕ್ಷರುಗಳಾಗಿ ಎಂ. ಪ್ರಕಾಶ್ (ಹರಿಹರ), ಪಿ.ಬಿ. ಶೈಲೇಶ್ (ಹೊನ್ನಾಳಿ), ಕೆ.ಎಂ. ಮಂಜುನಾಥ (ಜಗಳೂರು), ಎಂ.ಎನ್. ಪ್ರಕಾಶ್ (ಚನ್ನಗಿರಿ), ಜಂಟಿ ಕಾರ್ಯದರ್ಶಿಯಾಗಿ ಬಿ.ಓ. ಮಲ್ಲಿಕಾರ್ಜುನ್, ಬಸವ ಆರಾಧ್ಯ (ಚನ್ನಗಿರಿ) ಹಾಗೂ ಸಂಘಟನಾ ಕಾರ್ಯದರ್ಶಿ ಜೆ.ಎಸ್. ಲೋಕೇಶ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಕಾಶ್ ಎಂ,ಹರಿಹರ, ಶೈಲೇಶ್ ಪಿಬಿ ಹೊನ್ನಾಳಿ, ಮಂಜುನಾಥ ಕೆಎಂ ಜಗಳೂರು,  ಪ್ರಕಾಶ್ ಎಂ ಏನ್ ಚನ್ನಗಿರಿ ಜಂಟಿ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ್  ಬಿ ಓ,  ಬಸವ ಆರಾಧ್ಯ ಚನ್ನಗಿರಿ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಲೋಕೇಶ್ ಜೆ. ಎಸ್. ಅವರೆಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

error: Content is protected !!