ಟೈಲ್ಸ್‌, ಗ್ರಾನೈಟ್‌ ಕೂಲಿ ಕಾರ್ಮಿಕರಿಂದ ಕನ್ನಡ ರಾಜ್ಯೋತ್ಸವ

ಟೈಲ್ಸ್‌, ಗ್ರಾನೈಟ್‌ ಕೂಲಿ ಕಾರ್ಮಿಕರಿಂದ ಕನ್ನಡ ರಾಜ್ಯೋತ್ಸವ

ದಾವಣಗೆರೆ, ನ. 29-  ನಗರದ ಈರುಳ್ಳಿ ಮಾರ್ಕೆಟ್  ಆರ್‌.ಎಂ.ಸಿ.ಲಿಂಕ್ ರಸ್ತೆಯಲ್ಲಿರುವ ಟೈಲ್ಸ್ ಮತ್ತು ಗ್ರಾನೈಟ್ ಮಾರ್ಬಲ್ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ  ಧ್ವಜಾರೋಹಣ ವನ್ನು ಆರ್. ಮುರುಗನ್ ನೆರವೇರಿಸಿದರು.

ಸಂಘದ ಗೌರವ ಅಧ್ಯಕ್ಷರಾದ ಮಹಮದ್ ಜಾಬಿ, ಉಪಾಧ್ಯಕ್ಷರಾದ ಕೆ. ಅಕಿಮ್ ಸಾಬ್, ಶಂಕರ್ ಗಣೇಶ್, ವಾಜಿದ್, ಪಳಿನಿ ಸ್ವಾಮಿ ಬಸವರಾಜ್, ಮಹಮ್ಮದ್ ಯಾಕೂಬ್, ಕಾರ್ಯದರ್ಶಿ ಸಮೀವುಲ್ಲಾ, ಹೆಚ್. ಸುರೇಶ್ ಹಾಗೂ  ನೂರಾರು ಕೂಲಿ  ಕಾರ್ಮಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

error: Content is protected !!