ಶಾರದಾಂಬ ದೇವಿಗೆ ಜಗತ್ಪ್ರಸೂತಿ ಅಲಂಕಾರ

ಶಾರದಾಂಬ  ದೇವಿಗೆ ಜಗತ್ಪ್ರಸೂತಿ ಅಲಂಕಾರ

ಎಸ್. ನಿಜಲಿಂಗಪ್ಪ ಬಡಾ ವಣೆಯ  ವರ್ತುಲ ರಸ್ತೆಯಲ್ಲಿರುವ ಶ್ರೀ ಗಣಪತಿ, ಶ್ರೀ ಶಾರದಾಂಬ, ಶ್ರೀ ಚಂದ್ರಮೌಳೀಶ್ವರ ಮತ್ತು ಶ್ರೀ ಶಂಕರಾಚಾರ್ಯ ದೇವಸ್ಥಾನ ದಲ್ಲಿ ಶರನ್ನವರಾತ್ರಿ ಪ್ರಯುಕ್ತ ಶಾರದಾಂಬ ದೇವಿಗೆ ಅಮವಾಸ್ಯೆ ಪ್ರಯುಕ್ತ ಶ್ರೀ ಜಗತ್ಪ್ರಸೂತಿ ಅಲಂಕಾರ ನೆರವೇರಿಸಲಾಯಿತು.

error: Content is protected !!