ಬಿ. ಕಲಪನಹಳ್ಳಿಯಲ್ಲಿ ಇಂದು ದುರ್ಗಾಂಬಿಕಾ ದೇವಿ ಉತ್ಸವ

ಬಿ. ಕಲಪನಹಳ್ಳಿಯಲ್ಲಿ ಇಂದು ದುರ್ಗಾಂಬಿಕಾ ದೇವಿ ಉತ್ಸವ

ದಾವಣಗೆರೆ ತಾಲ್ಲೂಕು ಬಿ.ಕಲ್ಪನಹಳ್ಳಿ ಗ್ರಾಮದ ಎ.ಕೆ. ಕಾಲೋನಿಯ ಶ್ರೀ ದುರ್ಗಾಂಬಿಕಾ ದೇವಿಯ ಹೊಳೆ ಪೂಜೆಯು ಇಂದು ಬೆಳಗ್ಗೆ 11ಕ್ಕೆ ಹರಿಹರದ ತುಂಗಭದ್ರಾ ಹೊಳೆಯ ತಟದಲ್ಲಿ ನೆರವೇರಲಿದೆ.

ಮಧ್ಯಾಹ್ನ 3ಕ್ಕೆ ದುರ್ಗಾಂಬಿಕಾ ದೇವಿಯ ಮೆರವಣಿಗೆ ಜರುಗಲಿದ್ದು, ಸಂಜೆ  5.30ಕ್ಕೆ ಗ್ರಾಮದ ದೇವಸ್ಥಾನದಲ್ಲಿ ದೇವಿಯ ಪ್ರತಿಷ್ಠಾಪನೆ ಹಾಗೂ ಮಹಾಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಹೆಚ್‌. ಮಲ್ಲಿಕಾರ್ಜುನ್‌ ವಂದಾಲಿ ತಿಳಿಸಿದ್ದಾರೆ.

error: Content is protected !!