ದಾವಣಗೆರೆ ಸಮೀಪದ ಶ್ರೀ ಕ್ಷೇತ್ರ ಕಡ್ಲೇಬಾಳು ಗ್ರಾಮದಲ್ಲಿ ಇಂದು ಶ್ರೀ ನಾಗಸುಬ್ರಹ್ಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿಯ ದಿನ ಪ್ರಯುಕ್ತ ಸ್ವಾಮಿಗೆ ಪಂಚಾಮೃತ ಅಭಿಷೇಕ, ಸುಬ್ರಮಣ್ಯಸ್ವಾಮಿ ಮೂಲಮಂತ್ರ ಹೋಮ, ಆಶ್ಲೇಷ ಬಲಿ ಸರ್ಪ ಹೋಮ, ಸುಬ್ರಮಣ್ಯ ಸ್ವಾಮಿಯ ರಥೋತ್ಸವಿರುತ್ತದೆ.
ಕಡ್ಲೇಬಾಳ್ನಲ್ಲಿ ಇಂದು ಸುಬ್ರಮಣ್ಯ ರಥೋತ್ಸವ
