ಸುದ್ದಿ ಸಂಗ್ರಹರಿಯಾಯತಿ ಸೌಲಭ್ಯದ ಅವಧಿ ವಿಸ್ತರಣೆJuly 9, 2024July 9, 2024By Janathavani0 ಹೊನ್ನಾಳಿ, ಜು. 8- ಏಪ್ರಿಲ್ 30 ರವರೆಗೆ ಇದ್ದ ಪುರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಮೇಲೆ ಒದಗಿಸಲಾಗುವ ಶೇ. 5 ರ ರಿಯಾಯತಿ ಸೌಲಭ್ಯವನ್ನು ಆರ್ಥಿಕ ವರ್ಷ 2024-25 ನೇ ಸಾಲಿಗೆ ಇದೇ ದಿನಾಂಕ 31 ರವರೆಗೆ ವಿಸ್ತರಿಸಲಾಗಿದೆ ಎಂದು ಹೊನ್ನಾಳಿ ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ. ದಾವಣಗೆರೆ