ಮಲೇಬೆನ್ನೂರು : ಆಸ್ತಿ ತೆರಿಗೆ ಪಾವತಿಸುವ ಅವಧಿ 31ರವರೆಗೆ ವಿಸ್ತರಣೆ

ಮಲೇಬೆನ್ನೂರು, ಜು.8- ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿಯ ಮೇಲೆ ಶೇ.5ರಷ್ಟು ರಿಯಾಯಿತಿ ಸೌಲಭ್ಯವನ್ನು ಇದೇ ದಿನಾಂಕ 31ರ ವರೆಗೆ ವಿಸ್ತರಿಸಲಾಗಿದೆ. ಈ ರಿಯಾಯಿತಿ ಸೌಲಭ್ಯ ಇದೇ ದಿನಾಂಕ 31ಕ್ಕೆ ಕೊನೆ ದಿನವಾಗಿದ್ದು, ಆಗಸ್ಟ್ 1ರಿಂದ ಶೇ.2ರಷ್ಟು ದಂಡ ವಿಧಿಸಲಾಗುವುದೆಂದು ಮಲೇಬೆನ್ನೂರು ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.

error: Content is protected !!