ಭರಮಸಾಗರ : ಸರ್ಕಾರಿ ಕೈಗಾರಿಕಾ ತರಬೇತಿ ಪ್ರವೇಶಕ್ಕೆ ಅರ್ಜಿ

ಭರಮಸಾಗರ, ಜೂ. 2 – ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಎಲೆಕ್ಟ್ರಿಷಿಯನ್‌, ಇ.ಎಂ. ಫಿಟ್ಟರ್‌, ಎಂಇವಿ, ಸಿಎನ್‌ಸಿ ಹಾಗು ಎಂಎಂವಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಮತ್ತು ಪಿಯುಸಿ ಪಾಸ್‌/ಫೇಲ್‌ ಆದ ಅಭ್ಯರ್ಥಿಗಳಿಂದ ನಾಳೆ ದಿನಾಂಕ 3ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.  www.cite.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ದೂ.ಸಂಖ್ಯೆ 08192-200358, 9591110675 ಸಂಪರ್ಕಿಸಬಹುದು.

error: Content is protected !!