ಹರಿಹರ: ಎ.ಕೆ.ಭೂಮೇಶ್‌ರಿಗೆ ವಯೋ ನಿವೃತ್ತಿ

ಹರಿಹರ:  ಎ.ಕೆ.ಭೂಮೇಶ್‌ರಿಗೆ ವಯೋ ನಿವೃತ್ತಿ

ಹರಿಹರ, ಜೂ.2- ನಗರದ ಜಾನುವಾರು ಇಲಾಖೆಯ ಅಧಿಕಾರಿ ಮತ್ತು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ‌.ಕೆ. ಭೂಮೇಶ್ ರವರು ಹಲವಾರು ವರ್ಷಗಳ ಕಾಲ ನಗರದ ಪಶುಪಾಲನಾ ಇಲಾಖೆಯಲ್ಲಿ ಕರ್ತವ್ಯವನ್ನು ನಿರ್ವಹಿಸಿ ಮೊನ್ನೆ ವಯೋ ನಿವೃತ್ತಿ ಹೊಂದಿದ್ದರಿಂದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರಿಗೆ ಹಾಗೂ ಅವರ ಧರ್ಮಪತ್ನಿ ಅವರಿಗೆ ಸನ್ಮಾನಿಸಿ ಗೌರವಿಸುವುದರೊಂದಿಗೆ ಬೀಳ್ಕೊಟ್ಟರು. 

error: Content is protected !!