ಕೆರೆಯಂತಾದ ಕೊಟ್ಟೂರು ಬಸ್ ನಿಲ್ದಾಣ

ಕೆರೆಯಂತಾದ ಕೊಟ್ಟೂರು ಬಸ್ ನಿಲ್ದಾಣ

ಕೊಟ್ಟೂರು, ಮೇ 15 – ತಾಲ್ಲೂಕಿನಲ್ಲಿ ಬುಧವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಬಸ್ ನಿಲ್ದಾಣದ ತುಂಬಾ ನೀರು ನಿಂತು ಪ್ರಯಾಣಿಕರು ಪರದಾಡುವಂತಯಿತು.

error: Content is protected !!