ದಾವಣಗೆರೆ, ಸುದ್ದಿ ವೈವಿಧ್ಯ18ನೇ ವಾರ್ಡಿನಲ್ಲಿ ಬಿಜೆಪಿ ಪರ ಜಿ.ಎಂ. ಪುತ್ರ ಮತಯಾಚನೆMay 6, 2024May 6, 2024By Janathavani0 ದಾವಣಗೆರೆ, ಮೇ 5 – ನಗರದ 18ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಪುತ್ರ ಜಿ.ಎಸ್ ಅನಿತ್ ಕುಮಾರ್ ಹಾಗೂ ವಾರ್ಡಿನ ಮುಖಂಡರು, ಕಾರ್ಯಕರ್ತರು ಸೇರಿ ಬಿರುಸಿನ ಪ್ರಚಾರ ಮಾಡಿ ಮತ ಯಾಚಿಸಿದರು. ದಾವಣಗೆರೆ