ದಾವಣಗೆರೆ, ಏ. 22 – ಲೋಕಸಭಾ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಬೆಳಿಗ್ಗೆ ಚುನಾವಣಾ ಪ್ರಚಾರಕ್ಕಾಗಿ ಇಂಡಿಯನ್ ಕಾಫಿ ಬಾರ್ ಬಳಿ ಬಂದು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಾಜಿ ಮೇಯರ್ ವೀರೇಶ್, ಎಸ್.ಕೆ. ಶ್ರೀಧರ್, ಜಿಲ್ಲಾ ಜೆಡಿಎಸ್ನ ಎಸ್.ಸಿ. ಘಟಕದ ಅಧ್ಯಕ್ಷ ಆಂಜಿನಪ್ಪ ಕಡತಿ, ವೆಂಕಟೇಶ್ ಕಾಟ್ಟೆ, ಮಲ್ಲಿಕಾರ್ಜುನ ಕಣವಿ, ಜಗದೀಶ್, ಕೃಷ್ಣ, ರಾಜು, ರಮೇಶ್, ಮೋನಿ ಮತ್ತು ಇತರರು ಉಪಸ್ಥಿತರಿದ್ದರು.