ಸುದ್ದಿ ಸಂಗ್ರಹರಾಣೇಬೆನ್ನೂರಿನಲ್ಲಿ ಇಂದು ಸಿದ್ಧೇಶ್ವರ ತೇರುApril 23, 2024April 23, 2024By Janathavani0 ನಗರದ ಸಿದ್ಧೇಶ್ವರ ದೇವರ ಮಹಾ ರಥೋತ್ಸವ ಇಂದು ಸಂಜೆ 5 ಗಂಟೆಗೆ ಜರುಗಲಿವೆ. ರಥೋತ್ಸವದ ಅಂಗವಾಗಿ ಬೆಳಿಗ್ಗೆ 6ಕ್ಕೆ ಗುಗ್ಗಳ ಏರ್ಪಡಾಗಿದೆ. ನಾಳೆ ಬುಧವಾರ ಸಂಜೆ ಓಕುಳಿ ಹಾಗೂ ಬೆಲ್ಲದ ಬಂಡಿ ಉತ್ಸವ ಜರುಗಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ. ದಾವಣಗೆರೆ