ಪ್ರಮುಖ ಸುದ್ದಿಗಳುಮಹಾವೀರ ಜಯಂತಿApril 22, 2024April 22, 2024By Janathavani0 ದಾವಣಗೆರೆ ನಗರದಲ್ಲಿ ಮಹಾವೀರ ತೀರ್ಥಂಕರ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಜಯಂತಿ ಅಂಗವಾಗಿ ನಡೆದ ಮರವಣಿಗೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ದಾವಣಗೆರೆ