ಸುದ್ದಿ ಸಂಗ್ರಹಹಿರೇಎಮ್ಮಿಗನೂರಿಲ್ಲಿ ಇಂದು ಶ್ರೀ ಕಲ್ಲೇಶ್ವರ ಸ್ವಾಮಿ ರಥೋತ್ಸವApril 19, 2024April 19, 2024By Janathavani0 ಹೊಳಲ್ಕೆರೆ ತಾಲ್ಲೂಕಿನ ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ರಥೋತ್ಸವವು ಇಂದು ಸಂಜೆ 5 ಗಂಟೆಗೆ ನಡೆಯಲಿದೆ. ರಥೋತ್ಸವದ ನಂತರ ಓಕುಳಿ ಏರ್ಪಾಡಾಗಿದೆ. ಹಿರೇಎಮ್ಮಿಗನೂರಿನ ಶ್ರೀ ಕಲ್ಲೇಶ್ವರ ವೀರಗಾಸೆ ಸಂಘದಿಂದ ವೀರಗಾಸೆ ಕುಣಿತ ನಡೆಯಲಿದೆ. ದಾವಣಗೆರೆ