ದಾವಣಗೆರೆ, ಸುದ್ದಿ ವೈವಿಧ್ಯನವಭಾರತ ಸೇನಾ ಪಕ್ಷದ ಎಂ.ಜಿ.ಶ್ರೀಕಾಂತ್ ನಾಮಪತ್ರ ಸಲ್ಲಿಕೆApril 18, 2024April 18, 2024By Janathavani0 ದಾವಣಗೆರೆ, ಏ. 17- ನವಭಾರತ ಸೇನಾ ಪಕ್ಷದಿಂದ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಎಂ.ಜಿ. ಶ್ರೀಕಾಂತ್ ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಎ. ರವಿಕುಮಾರ್, ಹೊನ್ನೂರ್ ಆಲಿ, ಕೆ.ಬಿ. ಶರತ್, ಕೆ.ಎನ್. ರವಿಕುಮಾರ್ ಉಪಸ್ಥಿತರಿದ್ದರು. ದಾವಣಗೆರೆ