ನಗರದಲ್ಲಿ ಇಂದು ರಂಜಾನ್ ಆಚರಣೆ

ಪವಿತ್ರ ರಂಜಾನ್ ಹಬ್ಬವು ನಗರಾದ್ಯಂತ ಮುಸ್ಲಿಂ ಬಾಂಧವರು ಇಂದು ಆಚರಿಸಲಿದ್ದಾರೆ. 

ಹಬ್ಬದ ಪ್ರಾರ್ಥನೆ (ನಮಾಜ್ ) ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಪಿ.ಬಿ. ರಸ್ತೆ ಹಳೇ ಈದ್ಗಾ ರಜಾ ವುಲ್ ಮುಸ್ತಾಫ ನಗರ ಹಾಗೂ ಎಸ್.ಓ.ಜಿ. ಕಾಲೋನಿಯಲ್ಲಿರುವ
ಈದ್ಗಾಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎ೦ದು ತಂಜೀಮ್ ಸಮಿತಿ ಘೋಷಿಸಿದೆ.

error: Content is protected !!