ದಾವಣಗೆರೆ, ಏ. 1 – ಈಚೆಗೆ ‘ಯುವ’ ಕನ್ನಡ ಚಲನಚಿತ್ರವು ಅಭೂತಪೂರ್ವ ಯಶಸ್ಸು ಪಡೆದು, ಮುನ್ನುಗ್ಗುತ್ತಿರುವ ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟ ಯುವರಾಜ್ ಕುಮಾರ್, ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ ಅವರ ತಂಡದೊಂದಿಗೆ ಏ.3 ರಂದು ದಾವಣಗೆರೆಯ ಅಶೋಕ ಚಿತ್ರಮಂದಿರಕ್ಕೆ ಬೆಳಿಗ್ಗೆ 10.30ಕ್ಕೆ ಭೇಟಿ ನೀಡಲಿದ್ದಾರೆ.
January 2, 2025