ಸುದ್ದಿ ಸಂಗ್ರಹತಾರೇಹಳ್ಳಿ : ಇಂದು ಅನ್ನ ಸಂತರ್ಪಣೆMarch 21, 2024March 21, 2024By Janathavani0 ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಮಹಾರಥೋ ತ್ಸವದ ಪ್ರಯುಕ್ತ ಇಂದು ಗುರುವಾರ ಅನ್ನ ಸಂತರ್ಪಣೆ, ನಾಳೆ ಶುಕ್ರವಾರ ಓಕುಳಿ ಉತ್ಸವ ಜರುಗಲಿದೆ. ದಾವಣಗೆರೆ