ಶ್ರೀ ದೇವರಹಟ್ಟಿ ಬಸವಣ್ಣನ ರಥೋತ್ಸವವು ಇಂದು ಸಂಜೆ 6.30 ಗಂಟೆಗೆ ನೆರವೇರಲಿದೆ. ನಾಳೆ ಶನಿವಾರ ಸಂಜೆ 4 ಕ್ಕೆ ಬೆಲ್ಲದ ಬಂಡಿ ಮತ್ತು ಹೋರಿ ಗಳ ಮೆರವಣಿಗೆ ಜಾತ್ರೆ, ಸಂಜೆ 7.30ಕ್ಕೆ ಬಸವಣ್ಣನ ಓಕಳಿ, ಗಂಗಾ ಪೂಜೆ ಕಾರ್ಯಕ್ರಮದ ನಂತರ ದೇವರ ಗುಡಿ ತುಂಬುವುದು. ನಾಡಿದ್ದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಪಲ್ಲಕ್ಕಿ ಸೇವೆ ನಡೆಯಲಿದೆ.
ದೇವರಹಟ್ಟಿಯಲ್ಲಿ ಇಂದು ರಥೋತ್ಸವ
![19 devarahatti basavanna 13.12.2023 ದೇವರಹಟ್ಟಿಯಲ್ಲಿ ಇಂದು ರಥೋತ್ಸವ](https://janathavani.com/wp-content/uploads/2023/12/19-devarahatti-basavanna-13.12.2023.jpg)