ಪಂಚ ದೇವಸ್ಥಾನಗಳ ಮಹಾಕ್ಷೇತ್ರದಲ್ಲಿ ಶ್ರೀ ಕಾಶಿ ಮಹಾಲಿಂಗೇಶ್ವರನಿಗೆ ಹಾಗೂ ಶ್ರೀ ಶನೇಶ್ವರ ಸ್ವಾಮಿಗೆ ಶಿವರಾತ್ರಿ ಅಭಿಷೇಕ, ವಿಶೇಷ ಪೂಜೆ, ಪಿ.ಬಿ ರಸ್ತೆ ಕರೂರ್ ಕ್ರಾಸ್ ಹತ್ತಿರ ಇರುವ ಪಂಚ ದೇವಸ್ಥಾನಗಳ ಮಹಾಕ್ಷೇತ್ರದಲ್ಲಿ ಇಂದು ಸಂಜೆ 6 ಗಂಟೆಗೆ ಶಿವರಾತ್ರಿಯ ಪ್ರಯುಕ್ತ ಪಂಚದೇವರು ಗಳಿಗೆ ಹಾಗೂ ಶ್ರೀ ಕಾಶಿ ಮಹಾಲಿಂಗೇಶ್ವರನಿಗೆ ಹಾಗೂ ಶ್ರೀ ಶನೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ತೈಲಭಿಷೇಕ ಹಾಗೂ ಭಕ್ತಾದಿಗಳಿಗೆ ದೇವಸ್ಥಾನ ದಿಂದ ಶಿವರಾತ್ರಿ ಪ್ರಯುಕ್ತ ಉಚಿತ ರುದ್ರಾಕ್ಷಿ ನೀಡಲಾಗುವುದು.
February 27, 2025