ಜೇನುಗೂಡು ಸಮಾಜದ ವಾರ್ಷಿಕೋತ್ಸವ

ಜೇನುಗೂಡು ಸಮಾಜದ ವಾರ್ಷಿಕೋತ್ಸವ

ದಾವಣಗೆರೆ, ಫೆ. 26 – ನಗರದ ಸದ್ಯೋಜಾತ ಮಠದಲ್ಲಿ ಇತ್ತೀಚೆಗೆ ಜೇನುಗೂಡು ಮಹಿಳಾ ಸಮಾಜದ ನಾಲ್ಕನೇ ವಾರ್ಷಿಕೋತ್ಸವ ನಡೆಯಿತು.

ಮುಖ್ಯ ಅತಿಥಿಗಳಾಗಿ ಬಿ.ಎಸ್ ಉಮಾಪತಿ, ಮುರುಗೇಶ್ ಆರಾಧ್ಯ, ರವಿ ಆಗಮಿಸಿದ್ದರು. ಸುಜಾತ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ವಿನೋದ, ಸಾವಿತ್ರ, ಪುಷ್ಪ ಪ್ರಾರ್ಥಿಸಿದರು. ವಿದ್ಯಾ ಭಾಸ್ಕರ್ ಸ್ವಾಗತಿಸಿದರು. ಮಧು ಉಮಾಪತಿ, ಮಧುಮತಿ, ರೂಪ ಅತಿಥಿಗಳನ್ನು ಪರಿಚಯಿಸಿದರು. ರೇಖಾ ವಾರ್ಷಿಕ ವರದಿ ಓದಿದರು. ವಿಜಯ ವೀರೇಂದ್ರ, ಚಂದ್ರಿಕಾ ಜಗನ್ನಾಥ್ ನಿರೂಪಿಸಿದರು.

error: Content is protected !!