ದಾವಣಗೆರೆ, ಸುದ್ದಿ ವೈವಿಧ್ಯಇಮಾಮ್ ಮೇಸ್ಟ್ರಿಗೆ ಬಿ. ವೀರಣ್ಣ ಸನ್ಮಾನFebruary 12, 2024February 12, 2024By Janathavani0 ದಾವಣಗೆರೆ, ಫೆ. 11- ನಗರದ ಶಿಕ್ಷಣ ತಜ್ಞ, ನಿವೃತ್ತ ಮುಖ್ಯೋಪಾ ಧ್ಯಾಯ ಕೆ. ಇಮಾಂ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಬಿ. ವೀರಣ್ಣ ಅವರು ಸನ್ಮಾನಿಸಿ, ಗೌರವಿಸಿದರು. ದಾವಣಗೆರೆ