ಹರಿಹರ, ಫೆ. 8- ನಗರದ ಹೊರವಲಯದ ಗುತ್ತೂರು ಪೊಲೀಸ್ ಠಾಣೆಯಲ್ಲಿ ಪಿಎಸ್ಐಯಾಗಿದ್ದ ಅರವಿಂದ್ ಅವರು ಬ್ಯಾಡಗಿ ನಗರಕ್ಕೆ ವರ್ಗಾವಣೆಯಾಗಿದ್ದು,
ಅವರ ಜಾಗಕ್ಕೆ ನೂತನ ಪಿಎಸ್ಐಯಾಗಿ ಮಂಜುನಾಥ್ ಕುಪ್ಪೇಲೂರು ಇಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ನಿಂಗಪ್ಪ, ಕರಿಯಪ್ಪ, ಸುಶೀಲಮ್ಮ, ಕುಮಾರ್ ಇತರರು ಹಾಜರಿದ್ದರು.
December 22, 2024