ದಾವಣಗೆರೆ, ಫೆ.9- ನಗರದ ಬಂಟರ ಸಂಘದ ವಾರ್ಷಿಕ ಸಭೆಯು ಕಳೆದ ವಾರ ನಡೆದಿದ್ದು, ಬಂಟರ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಲತಿಕಾ ದಿನೇಶ್ ಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯನ್ನಾಗಿ ಶ್ರೀಮತಿ ಜಯಲಕ್ಷ್ಮಿ ಪ್ರಭಾಕರ್ ಶೆಟ್ಟಿ, ಕಲ್ಚರಲ್ ಕಾರ್ಯದರ್ಶಿಯಾಗಿ ಡಾ. ಶುಕ್ಲ ಸುರೇಂದ್ರ ಶೆಟ್ಟಿ, ಖಜಾಂಚಿಯಾಗಿ ಶ್ರೀಮತಿ ಅಕ್ಷಯ ಉಮೇಶ್ ಶೆಟ್ಟಿ ಅವರನ್ನು ನೇಮಕ ಮಾಡಲಾಯಿತು.
January 10, 2025