ಸುದ್ದಿ ಸಂಗ್ರಹ5ರಂದು ತುಳಜಾ ಭವಾನಿ ದೇವಸ್ಥಾನದಲ್ಲಿ ಕಾರ್ತಿಕDecember 29, 2023December 29, 2023By Janathavani0 ದಾವಣಗೆರೆ,ಡಿ.28- ಇಲ್ಲಿನ ಕೆಟಿಜೆ ನಗರದಲ್ಲಿರುವ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ಬರುವ ಜನವರಿ 5 ರಂದು ಕಾರ್ತಿಕ ದೀಪೋತ್ಸವ ನಡೆಯಲಿದೆ. ಭಕ್ತಾ ದಿಗಳು ಕಾರ್ತಿಕೋತ್ಸವದಲ್ಲಿ ಭಾಗವಹಿಸು ವಂತೆ ದೇವಸ್ಥಾನ ಸಮಿತಿ ವಿನಂತಿಸಿದೆ. ದಾವಣಗೆರೆ