ದಾವಣಗೆರೆ, ನ. 20 – ಕೆ.ಬಿ.ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಗರದ ನಳಂದ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಕಿರಿಯ ಹಾಗೂ ಹಿರಿಯ ವಿಭಾಗಗಳಲ್ಲಿ ಭಾಗವಹಿಸಿ, 11 ಪ್ರಥಮ, 8 ದ್ವಿತೀಯ, ಹಾಗು 5 ತೃತೀಯ, ಒಟ್ಟು 24 ಪ್ರಶಸ್ತಿಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದಿರುತ್ತಾರೆ.
December 24, 2024