ನಗರದಲ್ಲಿಂದು ಉಮಾಮಹೇಶ್ವರ ಸ್ವಾಮಿ ಪ್ರವಚನ ಮುಕ್ತಾಯ

ಹೊಳೆಹೊನ್ನೂರು ತೋಟದ ಬಳಿಯಿರುವ ಶ್ರೀ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಇಂದು ಮುಂಜಾನೆ ಗಣ ಹೋಮ, ರುದ್ರ ಹೋಮ, ನವಗ್ರಹ ಹೋಮ, ಉಮಾಮಹೇಶ್ವರ ಹೋಮ ಸೇರಿ ವಿಶೇಷ ಪೂಜಾ ಕಾರ್ಯಗಳು ನೆರವೇರಲಿವೆ.

error: Content is protected !!