ಹರಿಹರ, ಸೆ. 10 – ನಗರದ ಹ್ಯಾಪಿ ಕಿಡ್ಸ್ ಮತ್ತು ಎಸ್.ಜೆ.ಸಿ.ಪಿ.ಎಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು, ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ಪ್ರಶಾಂತ್ ದುಗ್ಗತ್ತಿಮಠ್, ಶ್ರೀಮತಿ ಶಿವಗಂಗಮ್ಮ, ಚೇತನ್, ವೀರೇಶ, ಶ್ರೀಮತಿ ವೇದಾವತಿ, ಸುಕನ್ಯಾ, ಶ್ರಿಮತಿ ಬಾನು, ಆದಿತ್ಯ ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳು ಶ್ರೀಕೃಷ್ಣ ಹಾಗು ರಾಧೆಯ ವೇಷಭೂಷ ಧರಿಸಿ ಸುಂದರವಾಗಿ ಕಂಗೊಳಿಸಿದರು.
January 11, 2025