ಹೊನ್ನಾಳಿಯಲ್ಲಿ ಆರ್.ಆರ್.ಆರ್ ಕೇಂದ್ರ ಉದ್ಘಾಟನೆ

ಹೊನ್ನಾಳಿಯಲ್ಲಿ ಆರ್.ಆರ್.ಆರ್  ಕೇಂದ್ರ ಉದ್ಘಾಟನೆ

ಹೊನ್ನಾಳಿ, ಮೇ 23-  ಇಲ್ಲಿನ ಚೆನ್ನಮ್ಮ ಸಮುದಾಯ ಭವನದಲ್ಲಿ  ಪುರಸಭೆಯ ಆರ್.ಆರ್.ಆರ್ ಕಾರ್ಯಕ್ರಮದ ಅಡಿಯಲ್ಲಿ     ಆರ್ ಆರ್ ಆರ್ ಕೇಂದ್ರವನ್ನು ಅಧ್ಯಕ್ಷರಾದ ಶ್ರೀಮತಿ ಸುಮ ಇಂಚರ ಮಂಜುನಾಥ್ ಉದ್ಘಾಟನೆ ಮಾಡಿದರು.  ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಶ್ರೀಮತಿ ಹೆಚ್.ನಿರಂಜಿನಿ   ಮತ್ತಿತರರು ಹಾಜರಿದ್ದರು.

error: Content is protected !!