ಹರಿಹರ, ಮೇ 25- ಮಾಜಿ ಶಾಸಕ ಎಸ್.ರಾಮಪ್ಪ ನಗರದ ಫುಟ್‌ಪಾತ್ ಅಂಗಡಿಗಳಿಗೆ ತೆರಳಿ ವ್ಯಾಪಾರ ವಹಿವಾಟಿನ ವಿಚಾರಗಳ ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ, ಅಮ್ಜದ್ ಆಹ್ಮದ್ ಇತರರು ಹಾಜರಿದ್ದರು.
ಮಾಜಿ ಶಾಸಕರಿಂದ ಫುಟ್‌ಪಾತ್ ವ್ಯಾಪಾರಿಗಳ ಸ್ಥಿತಿಗತಿ ವಿಚಾರಣೆ