ನಾಗವೇಣಿ ಅವರಿಗೆ ಪಿ.ಹೆಚ್‌.ಡಿ.

ನಾಗವೇಣಿ ಅವರಿಗೆ ಪಿ.ಹೆಚ್‌.ಡಿ. - Janathavaniದಾವಣಗೆರೆ, ಮಾ. 31 – ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜೆ.ಜಿ. ನಾಗವೇಣಿ ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯವು ಪಿ.ಹೆಚ್.ಡಿ. ಪದವಿ ನೀಡಿದೆ.

ನಾಗವೇಣಿ, ದಾವಣಗೆರೆ ವಿವಿ ವಾಣಿಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಐ.ಬಿ. ಸೀರಪ್ಪ ಅವರ ಮಾರ್ಗದರ್ಶನದಲ್ಲಿ `ಪರ್‌ಫಾರ್ಮೆನ್ಸ್ ಎವಲ್ಯೂಷನ್ ಆಫ್ ಸೆಲ್ಫ್ ಹೆಲ್ಪ್ ಗ್ರೂಪ್ – ಎ ಕೇಸ್ ಸ್ಟಡಿ ಆಫ್ ದಾವಣಗೆರೆ ಡಿಸ್ಟ್ರಿಕ್ಟ್’ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದಾರೆ.

error: Content is protected !!