ಸುದ್ದಿ ಸಂಗ್ರಹಲಕ್ಕಶೆಟ್ಟಿಹಳ್ಳಿ : ಸಂಭ್ರಮದ ರಥೋತ್ಸವMarch 4, 2023March 4, 2023By Janathavani0 ಮಲೇಬೆನ್ನೂರು, ಮಾ.3- ಲಕ್ಕಶೆಟ್ಟಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವವು ಶುಕ್ರವಾರ ಸಂಜೆ ಗ್ರಾಮಸ್ಥರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ನಂತರ ಓಕುಳಿ ನಡೆಯಿತು. ದಾವಣಗೆರೆ