ಹೊನ್ನಾಳಿ, ಡಿ.22- ಮಾಜಿ ಶಾಸಕ ಶಾಂತನಗೌಡ ಅವರು ಬೆನಕನಹಳ್ಳಿ ಗ್ರಾಮದ ವಾರ್ಡ್ 1ರ 89ನೇ ಬೂತ್‌ನಲ್ಲಿ ಇಂದು ಮತದಾನ ಮಾಡಿ ದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 20 ಕ್ಕೂ ಹೆಚ್ಚು ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
January 9, 2025