ವಿಕಾಸ ತರಂಗಿಣಿ ವತಿಯಿಂದ 30ನೇ ವರ್ಷದ ಸಾರ್ವಜನಿಕರಿಗೆ ಉಚಿತ ಮಜ್ಜಿಗೆ ವಿತರಣೆ ಕಾರ್ಯಕ್ರಮವು ಮಹಾನಗರ ಪಾಲಿಕೆ ಮುಂಭಾಗದಲ್ಲಿ ನಡೆಯುತ್ತಿದ್ದು,ಅರಸೂರು ಬಣ್ಣದ ಮಠದ ಪುಷ್ಪಾ ಸೇವಾ ಸಂಸ್ಥೆ, ಏಲಕ್ಕಿ ಓಣಿ, ಹಾವೇರಿ ಇವರು ಮಜ್ಜಿಗೆ ದಾನಿಗಳಾಗಿದ್ದಾರೆ. ಮಜ್ಜಿಗೆ ದಾನಿಗಳಾಗಲಿಚ್ಚಿಸು ವವರು 94483 24358 ಈ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ವಿಕಾಸ ತರಂಗಿಣಿ ಸಂಚಾಲಕ ಬಿ. ಸತ್ಯನಾರಾಯಣ ಮೂರ್ತಿ ತಿಳಿಸಿದ್ದಾರೆ.
April 7, 2025