ರಾಜ್ಯ ಮಟ್ಟದ ಕವನ ಬರೆಯುವ ಸ್ಪರ್ಧೆ

ದಾವಣಗೆರೆ, ಮಾ.23- ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ  ರಾಜ್ಯ ಮಟ್ಟದ ಉಚಿತ ಕವನ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕವನ ಬರೆಯುವ ಆಸಕ್ತರು ಯುಗಾದಿ ಬಗ್ಗೆ ಕವನ ಬರೆದು  ವಿಳಾಸದೊಂದಿಗೆ 7022002518 ಈ ವ್ಯಾಟ್ಸಪ್‌ ಸಂಖ್ಯೆಗೆ ಇದೇ ದಿನಾಂಕ 31ರ ಒಳಗಾಗಿ ಕಳಿಸುವಂತೆ  ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

error: Content is protected !!