ಸುದ್ದಿ ಸಂಗ್ರಹಹಲಗೇರಿ ಬನಶಂಕರಿ ಉತ್ಸವMarch 24, 2025March 24, 2025By Janathavani0 ರಾಣೇಬೆನ್ನೂರು, ಮಾ.23- ತಾಲ್ಲೂಕಿನ ಹಲಗೇರಿ ಗ್ರಾಮದ ಶ್ರೀ ಬನಶಂಕರಿದೇವಿ ಉತ್ಸವವು ಮಾ.31 ಹಾಗೂ ಏ.1ರಂದು ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ತಿಳಿಸಿದೆ. ರಾಣೇಬೆನ್ನೂರು