ನಗರದಲ್ಲಿ ಇಂದು ಅಟಲ್‌ ಜಿ ವಿರಾಸತ್‌ ಜಿಲ್ಲಾ ಸಮ್ಮೇಳನ

ಜಿಲ್ಲಾ ಬಿಜೆಪಿ ವತಿಯಿಂದ ದಾವಣಗೆರೆ – ಹರಿಹರ ಅರ್ಬನ್‌ ಬ್ಯಾಂಕ್‌ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ 11ಕ್ಕೆ  ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಅಂಗವಾಗಿ `ಅಟಲ್‌ ಜಿ ವಿರಾಸತ್‌ ಜಿಲ್ಲಾ ಸಮ್ಮೇಳನ’ ನಡೆಯಲಿದೆ. ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್‌ ನಾಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಮುಖ್ಯ ಭಾಷಣ ನೀಡಲಿದ್ದಾರೆ.

error: Content is protected !!