ಹರಿಹರ ಬಳಿ ಅಪರಿಚಿತ ವೃದ್ಧನ ಸಾವು

ಹರಿಹರ, ಫೆ. 28-  ಮಿಟ್ಲಕಟ್ಟೆ ದೇವರಬೆಳಕೆರೆ ರಸ್ತೆಯಲ್ಲಿ ಕಳೆದ ಡಿ. 3ರಂದು ಬೈಕ್ ಅಪಘಾತವಾಗಿ  73 ವಯಸ್ಸಿನ  ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.  ಈತ ಸಾಧಾರಣ ಮೈಕಟ್ಟು, ಬಿಳಿ ಶರ್ಟ್, ಬಿಳಿ ಬನಿ ಯನ್, ಬಿಳಿ ಪಂಚೆ ಧರಿಸಿರುತ್ತಾನೆ. ಸಂಬಂಧಪಟ್ಟವರು ಹರಿಹರ ಪೆೊಲೀಸ್ ಠಾಣೆ (08192-253100, 262550, 9480803259) ಯನ್ನು ಸಂಪರ್ಕಿಸಬಹುದು.

error: Content is protected !!