ಜಯನಗರ, ಬೀರೇಶ್ವರ ಬಡಾವಣೆ, ಸರಸ್ವತಿನಗರ, ಚಾಮುಂಡಿ ಲೇಔಟ್‌ನಲ್ಲಿರುವ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನ ಸೇವಾ ಸಮಿತಿ 12 ನೇ ವರ್ಷದ ಮಹಾ ಶಿವರಾತ್ರಿ ಮಹೋತ್ಸವದ ಅಂಗ ವಾಗಿ ಇಂದು ಬೆಳಿಗ್ಗೆ 11 ಕ್ಕೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಎಸ್.ಎಸ್. ಮಲ್ಲಿಕಾರ್ಜುನ್, ಡಾ.ಪ್ರಭಾ ಮಲ್ಲಿಕಾರ್ಜುನ್, ಪ್ರೊ. ಬಾಗೂರು ಆನಂದಪ್ಪ, ಎಸ್. ವಿವೇಕಾನಂದ್, ಬೀರಲಿಂಗಪ್ಪ, ತಾವರ್ಯಾನಾಯ್ಕ, ಡಾ. ಎಸ್. ರಂಗನಾಥ್, ಯೋಗಿರೆಡ್ಡಿ, ಕೆ.ಎಂ.ವೀರೇಶ್ ಭಾಗವಹಿಸಲಿದ್ದಾರೆ.
April 11, 2025