ಶ್ರೀ ಜಯದೇವ ವೃತ್ತ, ಕೂಡಲಿ ಶಂಕರ ಮಠದಲ್ಲಿ ಶಿವರಾತ್ರಿ ಅಂಗವಾಗಿ ಇಂದು ಸಂಜೆ 6ರಿಂದ ನಾಡಿದ್ದು ಬೆಳಗ್ಗೆ 6ರವರೆಗೆ ಅಖಂಡ ರುದ್ರಾಭಿಷೇಕ ನಡೆಯಲಿದೆ. ನಾಳೆ ಬೆಳಿಗ್ಗೆ ಲೋಕಕಲ್ಯಾಣ ಅರ್ಥವಾಗಿ ರುದ್ರ ಹೋಮ ಹಾಗೂ ಪ್ರಸಾದ ವಿನಿಯೋಗ ಇರುತ್ತದೆ. 12.30ಕ್ಕೆ ಮಹಾಪೂರ್ಣಾಹುತಿ ಪ್ರಸಾದ ವಿನಿಯೋಗವಿರುತ್ತದೆ.
February 26, 2025