ದಾವಣಗೆರೆ, ಫೆ. 24- ನಗರದ ಓಂ ಚಂಡಿಕಾ ಸೇವಾ ಟ್ರಸ್ಟ್ ನಿಂದ ಮಹಾಶಿವರಾತ್ರಿ ಪ್ರಯುಕ್ತ ಇದೇ ದಿನಾಂಕ 28 ರಂದು ಸಂಜೆ 6 ಗಂಟೆಗೆ ಭಗತ್‌ಸಿಂಗ್ ನಗರದ ಓಂ ಚಂಡಿಕಾಶ್ರಮದಲ್ಲಿ ಭಗವಾನ್ ಶಿವಮಂತ್ರ ದೀಕ್ಷಾ ಮತ್ತು ಧ್ಯಾನ ಕುರಿತ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಘೋರಿ ಚಿದಂಬರ ಯೋಗಿ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 9380389236.
February 26, 2025