ಸುದ್ದಿ ಸಂಗ್ರಹನಗರದಲ್ಲಿ ಇಂದು ಓಶೋ ಧ್ಯಾನ ಶಿಬಿರFebruary 26, 2025February 26, 2025By Janathavani0 ಓಶೋ ಸನ್ನಿಧಿ ಇನ್‌ಸೈಟ್ ಫೌಂಡೇಶನ್ ವತಿಯಿಂದ ಓಶೋ ಧ್ಯಾನ ಶಿಬಿರವು ಇಂದಿನಿಂದ ಮಾರ್ಚ್ 2ರವರೆಗೆ ನಗರದ ಆಲೂರು ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಲಿದೆ. ಆಸಕ್ತರು ಭಾಗವಹಿಸುವಂತೆ ಅರ್ಚನ (97385-72318) ಮತ್ತು ಪುಷ್ಪ (90367-19573) ತಿಳಿಸಿದ್ದಾರೆ. ದಾವಣಗೆರೆ