ಮಲೇಕುಂಬಳೂರಿನಲ್ಲಿ ಇಂದು

ಹೊನ್ನಾಳಿ  ತಾ. ಮಲೇಕುಂಬಳೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ  ಮಹಾ ರಥೋತ್ಸವದ ಪ್ರಯುಕ್ತ ಇಂದು ಅಮೃತ ಸ್ನಾನ (ಓಕುಳಿ), ಭೂತನ ಸೇವೆ ಹಾಗೂ ಕಂಕಣ ವಿಸರ್ಜನೆ ಕಾರ್ಯಕ್ರಮಗಳು ನಡೆಯಲಿವೆ.

error: Content is protected !!