ಹೊನ್ನಾಳಿ : ಇಂದು ಮಹಾ ರಥೋತ್ಸವ

ಹೊನ್ನಾಳಿ  ತಾಲ್ಲೂಕು ಮಲೇ ಕುಂಬಳೂರು ಗ್ರಾಮದ ಶ್ರೀ ಆಂಜ ನೇಯ ಸ್ವಾಮಿ  ಮಹಾ ರಥೋತ್ಸವ ಇಂದು ಬೆಳಿಗ್ಗೆ 5.30ಕ್ಕೆ ನಡೆಯಲಿದೆ. ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿ ನಂತರ ಅನ್ನ ಸಂತರ್ಪಣೆ ನಡೆಯಲಿದೆ. 

ಸಂಜೆ 4 ರಿಂದ ಮುಳ್ಳೋತ್ಸವ, ಕಾರಣಿಕ ನಡೆಯುವುದು.

error: Content is protected !!